ಬೀದರ್: ನಗರದಲ್ಲಿ ಕರ್ನಾಟಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ಹಿನ್ನೆಲೆ ಚುನಾವಣಾ ಸಿಬ್ಬಂದಿಗೆ ಆದೇಶ ಪತ್ರ ವಿತರಿಸಿದ ಚುನಾವಣಾಧಿಕಾರಿ ಶಶಿಕಾಂತ
Bidar, Bidar | Oct 23, 2025 ಕರ್ನಾಟಕ ಕಾರ್ನಿರತ ಪತ್ರಕರ್ತರ ಸಂಘದ ಚುನಾವಣೆ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನ 1:30ಕ್ಕೆ ನಗರದ ವಾರ್ತ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಛೇರಿ ಮುಂಭಾಗದಲ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಕಚೇರಿಯ ಎದುರಿಗೆ ಚುನಾವಣಾಧಿಕಾರಿ ಶಶಿಕಾಂತ್ ಅವರ ನೇತೃತ್ವದಲ್ಲಿ ಸೀಮಾ ರೇಖೆ ಗುರುತಿಸಿ, ಚುನಾವಣಾ ಸಿಬ್ಬಂದಿಗೆ ಆದೇಶ ಪತ್ರಗಳನ್ನು ವಿತರಿಸಲಾಯಿತು.