ಅಫಜಲ್ಪುರ: ಭೀಮಾ ನದಿ ರಕ್ಕಸ ಪ್ರವಾಹ ಡ್ರೋಣ್ ಕ್ಯಾಮರದಲ್ಲಿ ಸೆರೆ: ಸೊನ್ನ ಬ್ಯಾರೇಜ್ ಬಳಿ ಭೀಮಾ ನದಿ ಅಬ್ಬರ ಹೇಗಿದೆ ಗೋತ್ತಾ?
ಕಲಬುರಗಿ : ಸದ್ಯ ಕಲಬುರಗಿ ಜಿಲ್ಲೆಯಲ್ಲಿ ಮಳೆ ಪ್ರಮಾಣ ಕೊಂಚ ಕಡಿಮೆಯಾದರೂ ಸಹ ಭೀಮಾ ನದಿ ತೀರದಲ್ಲಿ ಪ್ರವಾಹ ಮಾತ್ರ ತಗ್ಗುತ್ತಿಲ್ಲ.. ಅಫಜಲಪುರ ತಾಲೂಕಿನ ಸೊನ್ನ ಬ್ಯಾರೇಜ್ ಬಳಿ ಭೀಮಾ ನದಿ ಪ್ರವಾಹ ಡ್ರೋಣ್ ಕ್ಯಾಮರದಲ್ಲಿ ಹೇರೂರ್ ಗ್ರಾಮದ ಪ್ರವೀಣ್ ಹೇರೂರ್ ಎಂಬುವರು ಸೆರೆ ಹಿಡಿದಿದ್ದಾರೆ.. ಸೆ29 ರಂದು ಬೆಳಗ್ಗೆ 11 ಗಂಟೆಗೆ ಡ್ರೋಣ್ ವಿಡಿಯೋ ಲಭ್ಯವಾಗಿದೆ.. ಅನೇಕ ಗ್ರಾಮಗಳು, ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ಸಂಪೂರ್ಣ ಜಲಾವೃತವಾದ ದೃಶ್ಯಗಳು ಡ್ರೋಣ್‌ನಲ್ಲಿ ಸೆರೆಯಾಗಿದೆ..