ಮೈಸೂರು: ದಸರಾ ಮಹೋತ್ಸವ ಚಾಮುಂಡೇಶ್ವರಿ ಗರ್ಭಗುಡಿ ಬಾಗಿಲು,ಬೆಳ್ಳಿ ಪದಾರ್ಥಗಳಿಗೆ ಪಾಲಿಶ್ ಮಾಡಲಾಗುತ್ತಿದೆ.
Mysuru, Mysuru | Sep 16, 2025 ದಸರಾ ಮಹೋತ್ಸವದ ಅಂಗವಾಗಿ ಚಾಮುಂಡಿ ಬೆಟ್ಟದಲ್ಲಿ ದೇವಿಯ ಗರ್ಭಗುಡಿಯ ಪ್ರಭಾವಳಿಗಳು ಬೆಳ್ಳಿ ಬಾಗಿಲುಗಳನ್ನು. ಹಾಗೂ ಬೆಳ್ಳಿ ಪಲ್ಲಕ್ಕಿಗಳಿಗರ ಪಾಲಿಶ್ ಮಾಡುವ ಕಾರ್ಯ ನೆರವೇರುತ್ತಿದೆ. ಕಾರ್ಯದರ್ಶಿ ರೂಪ ರವರ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಆರಂಭವಾಗಿದೆ.ಹತ್ತು ಮಂದಿ ಅಕ್ಕಸಾಲಿಗರು ಈ ಕಾರ್ಯದಲ್ಲಿ ಮಗ್ನರಾಗಿದ್ದಾರೆ.