ಬೇಡರ ಶಿವನಕೆರೆ ಗ್ರಾಮದಲ್ಲಿ ಸ್ವಚ್ಛತೆ ಇರದೆ ಗ್ರಾಮಸ್ಥರು ಹೈರಾಣಾಗಿದ್ದಾರೆ. ಬಾನುವಾರ ಸಂಜೆ 5 ಗಂಟೆಗೆ ದೃಶ್ಯ ಕಂಡು ಬಂದಿದೆ. ಇನ್ನೂ ಗ್ರಾಮದ ಹಟ್ಟಿಯಲ್ಲಿ ಉತ್ತಮ ಪರಿಸರವನ್ನು ನಿರ್ಮಾಣ ಮಾಡಿಕೊಡಿ ಎಂದು ಗೋಖರೆದರೂ ಕೂಡ ಪಿಡಿಒ ಅಧಿಕಾರಿ ಮಾತ್ರ ಕ್ಯಾರೆ ಎನ್ನುತ್ತಿಲ್ಲ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ. ಚಿತ್ರದುರ್ಗ ತಾಲೂಕಿನ ಬೇಡರ ಶಿವನಕೆರೆ ಗ್ರಾಮದಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ.