ದಾವಣಗೆರೆ: ನಗರದಲ್ಲಿ ಆತ್ಮಹತ್ಯೆಗೆ ರೈಲು ಹಳಿ ಮೇಲೆ ಮಲಗಿದ ವೃದ್ಧ: ಕೆಲ ಸೆಕೆಂಡುಗಳಲ್ಲಿ ರಕ್ಷಣೆ- ವಿಡಿಯೋ ನೋಡಿ
Davanagere, Davanagere | Aug 7, 2025
ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಮನನೊಂದು ವೃದ್ದರೊಬ್ಬರು ಅತ್ಮಹತ್ಯೆ ಮಾಡಿಕೊಳ್ಳಲು ರೈಲ್ವೆ ಹಳಿಯ ಮೇಲೆ ಮಲಗಿದ್ದನ್ನು ಕಂಡು ವ್ಯಕ್ತಿಯೊಬ್ಬ...