ಸಮ- ಸಮಾಜದ ತಲಹದಿ ಸಂವಿಧಾನ: ಎಸ್ ಎನ್ ನಾರಾಯಣಸ್ವಾಮಿ. ಬಂಗಾರಪೇಟೆ : ದೇಶದಲ್ಲಿದ್ದಂತಹ ತಾರತಮ್ಯ ಧೋರಣೆಗೆ ಅಂತ್ಯಹಾಕಿ ಜಾತಿ ಮತ ಪಂಥ ಭೇದ ಭಾವಗಳ ಎಲ್ಲಿಯನ್ನು ಮೀರಿ ಸಮ-ಸಮಾಜ ನಿರ್ಮಾಣಕ್ಕೆ ಭದ್ರ ಕಲಹದಿಯಾಗಿ ಸಂವಿಧಾನ ರೂಪಗೊಂಡಿದೆ ಎಂದು ಶಾಸಕ ಎಸ್ ಎಸ್ ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು ಪಟ್ಟಣದ ಅಂಬೇಡ್ಕರ್ ಉದ್ಯಾನವನದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಬುಧವಾರ ಬೆಳಗ್ಗೆ 11 ಗಂಟೆಯಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಂವಿಧಾನ ಕರುಡು ಸಮಿ