ರಾಣೇಬೆನ್ನೂರು: ತುಂಗಭದ್ರಾ ನದಿಯಲ್ಲಿ ಮುಳುಗಿದ್ದ ಮಕ್ಕಳ ಕುಟುಂಬಸ್ಥರಿಗೆ ಸರ್ಕಾರದಿಂದ ಮಂಜೂರಾದ ಪರಿಹಾರದ ಪ್ರತಿ ವಿತರಣೆ; ನದಿಹರಳಹಳ್ಳಿ ಗ್ರಾಮದಲ್ಲಿ ಘಟನೆ
Ranibennur, Haveri | Sep 9, 2025
ರಾಣೇಬೆನ್ನೂರ ತಾಲೂಕು ನದಿಹರಳಹಳ್ಳಿ ಗ್ರಾಮದ ತುಂಗಭದ್ರಾ ನದಿಯಲ್ಲಿ ಮುಳುಗಿ ಅಸುನೀಗಿದ ಪವಾರ್ ಕುಟುಂಬದ ಮಕ್ಕಳ ಪಾಲಕರಿಗೆ ಮುಖ್ಯಮಂತ್ರಿಗಳ...