ಕೊಳ್ಳೇಗಾಲ: ಕಾವೇರಿಯಲ್ಲಿ ಉಕ್ಕಿ ಹರಿದ ನೀರಿನಿಂದ ಸತ್ತೆಗಾಲದ ತೋಟಗಳಿಗೆ ನೀರಿನ ಪ್ರವೇಶ, ಭೋರ್ಗರೆಯುತ್ತಿರುವ ಭರಚುಕ್ಕಿ
Kollegal, Chamarajnagar | Aug 19, 2025
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕಾವೇರಿ ನದಿಯಲ್ಲಿ ಪ್ರವಾಹದಂತೆ ಹರಿಯುತ್ತಿರುವ ನೀರಿನ ಕಾರಣದಿಂದಾಗಿ ಸತ್ತೇಗಾಲ ಸುತ್ತಮುತ್ತಲ...