ಜೇವರ್ಗಿ: ಬೀರಲಿಂಗೇಶ್ವರ ದೇವಸ್ಥಾನ ಪೂಜೆ-ದುಡ್ಡಿಗಾಗಿ ಅವರಾದ್ ಗ್ರಾಮದ ಬಳಿ ಎರಡು ಕುಟುಂಬಗಳ ಮಧ್ಯೆ ಹೊಡೆದಾಟ: ವಿಡಿಯೋ ವೈರಲ್
Jevargi, Kalaburagi | Sep 11, 2025
ಕಲಬುರಗಿ : ಬೀರಲಿಂಗೇಶ್ವರ ದೇವಸ್ಥಾನದ ಪೂಜೆ ಹಾಗೂ ದುಡ್ಡಿನ ವಿಚಾರಕ್ಕೆ ಎರಡು ಕುಟುಂಬಗಳ ಮಧ್ಯೆ ನಡುರಸ್ತೆಯಲ್ಲೆ ಹೊಡೆದಾಡಿಕೊಂಡ ಘಟನೆ ಕಲಬುರಗಿ...