ಕವಿತಾಳ ಸಮೀಪದ ಮಸ್ಕಿ ತಾಲೂಕಿನ ಇರಕಲ್ ಗ್ರಾಮದಲ್ಲಿ ಎರಡು ಮೂರು ತಿಂಗಳಿಂದ ಪಡಿತರ ರೇಷನ್ ಅಕ್ಕಿ ನೀಡಲ್ಲವೆಂದು ಇರಕಲ್ ಗ್ರಾಮಸ್ಥರು ಬುಧವಾರ 11 ಗಂಟೆಗೆ ಆರೋಪ ಮಾಡಿದ್ದಾರೆ. ಇರಕಲ್ ಗ್ರಾಮಸ್ಥರು ಎರಡು ಮೂರು ತಿಂಗಳಾದರೂ ಪಡಿತರ ಅಕ್ಕಿ ನೀಡುತ್ತಿಲ್ಲವೆಂದು ಪ್ರತಿ ತಿಂಗಳ ಕೊನೆಯ ವಾರ ಊರಿಗೆ ಬಂದು ತಂಬ್ ತೆಗೆದುಕೊಂಡು ಹೋಗುತ್ತಾರೆ ಆದರೆ ರೇಷನ್ ಯಾವಾಗ ಕೊಡ್ತೀರಾ ಎಂದು ಕೇಳಿದರೆ ವಾರ ಬಿಟ್ಟುಕೊಡುತ್ತೇನೆ ಎಂದು ಹೇಳುತ್ತಾರೆ ಆದರೆ ಕೊಡುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.