ಗುಡಿಬಂಡೆ: ಸ್ಫೋಟಕ ದಾಸ್ತಾನು ಕಚೇರಿಗೆ ಗ್ರಾಮಸ್ಥರ ಆಕ್ಷೇಪಣೆ, ಜಿಲ್ಲಾಧಿಕಾರಿ ಸಮಕ್ಷಮದಲ್ಲಿ ಪುಲಸಾನಿವೊಡ್ಡು ಗ್ರಾಮದಲ್ಲಿ ಸ್ಥಳ ಪರಿಶೀಲನೆ
Gudibanda, Chikkaballapur | Aug 5, 2025
ಗುಡಿಬಂಡೆ: ತಾಲೂಕಿನ ಪುಲಸಾನಿವೊಡ್ಡು ಗ್ರಾಮದ ಸರ್ವೇ ನಂ. 34/5 ರ 1.12ಗುಂಟೆ ಜಮೀನಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸ್ಫೋಟಕ ಸಾಮಗ್ರಗಳ...