ಚಿತ್ರದುರ್ಗ: ನಗರದಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಹಿನ್ನೆಲೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ರಕ್ತಧಾನ ಶಿಭಿರ
ಚಿತ್ರದುರ್ಗದಲ್ಲಿಂದು ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಹಿನ್ನೆಲೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ರಕ್ತಧಾನ ಶಿಭಿರ ಹಮ್ಮಿಕೊಳ್ಳಲಾಗಿತ್ತು. ಬುದವಾರ ಬೆಳಗ್ಗೆ 11 ಗಂಟೆಗೆ ರಂಗಯ್ಯನ ಬಾಗಿಲು ಬಳಿಯ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನ ಹಮ್ಮಿಕೊಂಡಿದ್ದು ತದನಂತರ ಬಂಜಾರ ಭವನದಲ್ಲಿ ಬಿಜೆಪಿಯ ನಗರ ಮಂಡಲ ವತಿಯಿಂದ ನಗರಾಧ್ಯಕ್ಷರಾದ ಹೆಚ್ ಎನ್ ಲೋಕೇಶ್ ಕುಮಾರ್ ಇವರ ವತಿಯಿಂದ ರಕ್ತಧಾನ ಶಿಭಿರ ಹಮ್ಮಿಕೊಳ್ಳಲಾಗಿತ್ತು