ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಎಸ್ ಡಿಪಿಐನಿಂದ ಸರ್ಕಾರಕ್ಕೆ ಹಕ್ಕೊತ್ತಾಯ: ಪಾಂಡೇಶ್ವರದಲ್ಲಿ ಮುಖಂಡ ಅನ್ವರ್ ಸಾದಾತ್ ಹೇಳಿಕೆ
Mangaluru, Dakshina Kannada | Feb 24, 2025
ರಾಜ್ಯ ಬಜೆಟ್ ಎಂಬುದು ರಾಜ್ಯದ ವಾರ್ಷಿಕ ಆಯವ್ಯಯದ ಲೆಕ್ಕಾಚಾರವಾಗಿದೆ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಪ್ರತೀ ಆರ್ಥಿಕ ವರ್ಷದಲ್ಲಿ ತನ್ನ ಬಜೆಟ್...