ಬೆಂಗಳೂರು ಉತ್ತರ: ಬೇಕರಿ ಮಾಲೀಕನ ಮೇಲೆ ಮಚ್ಚಿನಿಂದ ಅಟ್ಯಾಕ್! EXCLUSIVE CCTV! RT ನಗರದಲ್ಲಿ ಸದ್ಯ ಇದೇ ಸಿಸಿಟಿವಿ ಚರ್ಚೆ
ಆಗಸ್ಟ್ 16ರಂದು RT ನಗರದ ಬೇಕರಿ ಮಾಲೀಕನ ಮೇಲೆ ಮೊಹಮ್ಮದ್ ಪೈಸಲ್ ಎನ್ನುವ ಕಿಡಿಗೇಡಿ ಮಚ್ಚಿನಿಂದ ಅಟ್ಯಾಕ್ ಮಾಡಿದ್ದ. ಘಟನೆಯ ಎಕ್ಸ್ ಕ್ಯೂಸ್ವ್ ಸಿಸಿಟಿವಿ ದೃಶ್ಯ ಸೆಪ್ಟೆಂಬರ್ 17ರಂದು ಬೆಳಗ್ಗೆ 8 ಗಂಟೆಗೆ ಲಭ್ಯ ಆಗಿದೆ. ಮೊಬೈಲ್ ಯೂಸ್ ಮಾಡದಂತಹ ಈ ಆರೋಪಿಯನ್ನ ಪೊಲೀಸರು ಹಳೆಯ ಸಾಂಪ್ರದಾಯಿಕ ಪದ್ಧತಿಯಲ್ಲಿ ಟ್ರೇಸ್ ಮಾಡಿದ್ದಾರೆ. ಆತನಿಗೆ ಇರುವಂತಹ ಚೈನ್ ಲಿಂಕನ್ನ ಪತ್ತೆ ಹಚ್ಚಿ ಆತಾ ಬರುವಂತಹ ಜಾಗವನ್ನು ಗುರುತು ಮಾಡಿ ಪೊಲೀಸರು ಈತನಿಗೆ 15 ದಿನಗಳ ಬಳಿಕ ಬಲೆ ಬೀಸಿದ್ದಾರೆ. ಸದ್ಯ ಬಂದಿತ ಆರೋಪಿಯನ್ನ ಜೈಲಿಗೆ ಕಳಿಸಿದ್ದು rt ನಗರದಾದ್ಯಂತ CCTV ಚರ್ಚೆ ನಡೆಯುತ್ತಿದೆ