ಚನ್ನರಾಯಪಟ್ಟಣ: ಕಲಸಿಂದ ಬಳಿ ಬೈಕ್ ಮತ್ತು ಸಾರಿಗೆ ಬಸ್ ನಡುವೆ ಅಪಘಾತ ದಂಪತಿ ಸಾವು
ಹಾಸನ : ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ, ಕಲಸಿಂದ ಗ್ರಾಮದ ಬಳಿ ಬೈಕ್ ಮತ್ತು ಕೆಎಸ್ಆರ್ಟಿಸಿ ಬಸ್ ನಡುವೆ ಅಪಘಾತ ಸಂಭವಿಸಿದ್ದು, ದಂಪತಿ ಸಾವನ್ನಪ್ಪಿದ್ದಾರೆ. ಬೈಕ್ನಲ್ಲಿದ್ದ ಗವೀಗೌಡ (38), ರೂಪ (35) ದಂಪತಿ ಧಾರುಣ ಸಾವನ್ನಪ್ಪಿದ್ದಾರೆ.ಚನ್ನರಾಯಪಟ್ಟಣದಿಂದ ಕಳಸಿಂದ ಗ್ರಾಮಕ್ಕೆ KA-12-Q-5592 ನಂಬರ್ನ ಬೈಕ್ನಲ್ಲಿ ದಂಪತಿ ತೆರಳುತ್ತಿದ್ದರು. ಚನ್ನರಾಯಪಟ್ಟಣದ ಕಡೆಗೆ ಬರುತ್ತಿದ್ದ KA-13-F-2081 ನಂಬರ್ನ ಸಾರಿಗೆ ಬಸ್ಗೆ ಬೈಕ್ ಡಿಕ್ಕಿಯಾಗಿದ್ದು, ಡಿಕ್ಕಿ ಹೊಡೆದೆ ರಭಸಕ್ಕೆ ಸ್ಥಳದಲ್ಲಿಯೇ ದಂಪತಿ ಮೃತಪಟ್ಟಿದ್ದಾರೆ.ಈ ದುರ್ಘಟನೆ ಚನ್ನರಾಯಪಟ್ಟಣ ನಗ