ಬೆಂಗಳೂರು ಉತ್ತರ: ಸರ್ಕಾರದ ಅಧಿಕೃತ ಕೆಲಸಗಳಿಗೆ ವಿಮಾನ ಬಳಕೆ; ವಿಧಾನಸೌಧದಲ್ಲಿ ಸಚಿವರ ಜೊತೆ ಡಿಸಿಎಂ ಸಮಾಲೋಚನೆ
Bengaluru North, Bengaluru Urban | Sep 1, 2025
ರಾಜ್ಯ ಸರಕಾರದ ಅಧಿಕೃತ ಕೆಲಸಗಳಿಗೆ ವಿಮಾನ ಹಾಗೂ ಹೆಲಿಕಾಪ್ಟರ್ ಬಳಕೆ ಸ್ವರೂಪ ಸಂಬಂಧ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸಚಿವರಾದ ಕೆ ಜೆ ಜಾರ್ಜ್,...