ಭಾಲ್ಕಿ: ಭಾರಿ ಮಳೆ ಹಿನ್ನೆಲೆ; ಸಿರ್ಗಾಪೂರ ಬಳಿ ತುಂಬಿ ಹರಿದ ಸೇತುವೆ, ವಾಹನ ಸವಾರರ ಪರದಾಟ
Bhalki, Bidar | Sep 14, 2025 ಬಸವಕಲ್ಯಾಣ: ತಾಲೂಕಿನ ಕೋಹಿನೂರ ಹೋಬಳಿ ವ್ಯಾಪ್ತಿಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸಿರ್ಗಾಪೂರ ಗ್ರಾಮದ ಬಳಿ ಸೇತುವೆ ಮೇಲಿಂದ ನೀರು ಹರಿದ ಪರಿಣಾಮ ಈ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡ ಪ್ರಸಂಗ ಜರುಗಿತು