ಬಾಗಲಕೋಟೆ: ಸಕ್ಕರೆ ಕಾರ್ಖಾನೆಯವರು ಸರ್ಕಾರದ ಆದೇಶವನ್ನ ಒಪ್ಪಿದ್ದಾರೆ,ಕಾರ್ಖಾನೆಗಳಿಗೆ ಭದ್ರತೆ,ನಗರದಲ್ಲಿ ಡಿಸಿ ಸಂಗಪ್ಪ
ಸಕ್ಕರೆ ಕಾರ್ಖಾನೆಗಳನ್ನ ಪ್ರಾರಂಭಿಸುವುದಾಗಿ ಮಾಲೀಕರು ಹೇಳಿದ್ದು,ಭದ್ರತೆ ಒದಗಿಸಲು ಮನವಿ ಮಾಡದ್ದಾರೆಂದು ಡಿಸಿ ಸಂಗಪ್ಪ ಅವರು ಹೇಳಿದ್ದಾರೆ.ಬಾಗಲಕೋಟೆ ನಗರದಲ್ಲಿ ನಡೆದ ಸಕ್ಕರೆ ಕಾರ್ಖಾನೆಗಳ ಮಾಲೀಕರ ಸಭೆ ಬಳಿಕ ಮಾತನಾಡಿರುವ ಅವರು,ಸಕ್ಕರೆ ಕಾರ್ಖಾನೆಗಳ ಮಾಲೀಕರು ಸರ್ಕಾರದ ಆದೇಶವನ್ನು ಓಪ್ಪಿದ್ದಾಗಿ ಹೇಳಿದ್ದಾರೆ ಎಂದರು.