ಕೃಷ್ಣರಾಜಪೇಟೆ: ದೊಡ್ಡಸೋಮನಹಳ್ಳಿ ಗ್ರಾಮದಲ್ಲಿ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರವನ್ನು ಉದ್ಘಾಟಿಸಿದ ಶಾಸಕ ಎಚ್ ಟಿ ಮಂಜು
ಕೆ.ಆರ್.ಪೇಟೆ ತಾಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಅಘಲಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಸೋಮನಹಳ್ಳಿ ಗ್ರಾಮದಲ್ಲಿ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರವನ್ನು ಶಾಸಕ ಹೆಚ್.ಟಿ.ಮಂಜು ಲೋಕಾರ್ಪಣೆಗೊಳಿಸದರು. ಈ ವೇಳೆ ಮಾತನಾಡಿದ ಶಾಸಕ ಹೆಚ್.ಟಿ.ಮಂಜು ಅವರು, ಪ್ರಸ್ತುತ ದಿನದಲ್ಲಿ ಮೊಬೈಲ್ ಮತ್ತು ವೆಬ್ಸೈಟ್ನಲ್ಲಿ ದೊರೆಯುವ ಮಾಹಿತಿಗಿಂತ ಗ್ರಂಥಾಲಯಕ್ಕೆ ಹೆಚ್ಚಿನ ಮಹತ್ವವಿದೆ. ಹಾಗಾಗಿ ಗ್ರಂಥಾಲಯವಿಜ್ಞಾನ ಬೇರೆ ವಿಜ್ಞಾನಕ್ಕಿಂದದ ಆಳವಾಗಿದೆ ಹಾಗೂ ತುಂಬಾ ವಿಶೇಷವಾಗಿದೆ ಎಂದರು. ಈ ಸಕರ್ಾರ ವಿರೋಧ ಪಕ್ಷದ ಶಾಸಕರನ್ನು ಶಾಸಕರೇ ಅಲ್ಲ ಎಂದು ಪರಿಗಣಿಸುತ್ತಿದೆ ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಸಕರ್ಾರದ ವಿರುದ್ದ ಅಸಮಧಾನ ವ್ಯಕ್ತಪಡಿಸಿದರು... ನಾನು ಪದವಿ ಪರೀಕ್ಷೆ ಬರೆಯುವ ವೇಳೆ ನನ್ನದಲ್ಲದ ತಪ್ಪಿಗೆ ಅಧಿ