ಹುಮ್ನಾಬಾದ್: ಅ. 30ರಿಂದ ನಡೆವ ಅಂತರರಾಷ್ಟೀಯ ಆರ್ಯ ಮಹಾ ಸಮ್ಮೇಳನದಲ್ಲಿ ಹೆಚ್ಚಿನ ಜನ ಪಾಲ್ಗೊಳ್ಳಿ: ಹಳ್ಳಿಖೇಡ(ಬಿ)ದಲ್ಲಿ ಕಆಪ್ರ ಸಭಾ ರಾಜ್ಯಾಧ್ಯಕ್ಷ
Homnabad, Bidar | Sep 14, 2025 ಅಕ್ಟೋಬರ್ 30 ರಿಂದ 4 ದಿನಗಳ ಕಾಲ ದೆಹಲಿಯಲ್ಲಿ ಮಹರ್ಷಿ ದಯಾನಂದ ಸರಸ್ವತಿ ಅವರ 2ನೇ ಜಯಂತಿ ಹಾಗೂ ಆರ್ಯ ಸಮಾಜ ಸ್ಥಾಪನೆಯ 150ನೇ ವರ್ಷಾಚರಣೆ ಅಂಗವಾಗಿ ದೆಹಲಿಯಲ್ಲಿ ನಡೆಯುವ ಅಂತರಾಷ್ಟ್ರೀಯ ಮಹಾ ಸಮ್ಮೇಳನದಲ್ಲಿ ಹೆಚ್ಚಿನ ಜನ ಪಾಲ್ಗೊಳ್ಳಬೇಕು ಎಂದು ಕರ್ನಾಟಕ ಆರ್ಯ ಪ್ರತಿನಿಧಿ ಸಭಾ ರಾಜ್ಯಾಧ್ಯಕ್ಷ ಸಂಜೆ ಮೆಸ್ಕಿನ್ ಅವರು ತಾಲೂಕಿನ ಹಳ್ಳಿಖೇಡ(ಬಿ) ದಲ್ಲಿ ನಡೆದ ಸಭೆ ಬಳಿಕ ಸುದ್ದಿಗಾರರ ಮೂಲಕ ಭಾನುವಾರ ಸಂಜೆ 5:30ಕ್ಕೆ ಮನವಿ ಮಾಡಿದರು.