ವಿಜಯಪುರ: ನಗರದಲ್ಲಿ ಅನುಮತಿ ಪತ್ರವಿಲ್ಲದೆ ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆದಾರರಿಗೆ ತರಾಟೆಗೆ ತೆಗೆದುಕೊಂಡ ಬಡಾವಣೆ ನಿವಾಸಿಗಳು
Vijayapura, Vijayapura | Sep 4, 2025
ರಸ್ತೆ ಅಗೆಯುತ್ತಿದ್ದ ಗುತ್ತಿಗೆದಾರನಿಗೆ ಪಾಲಿಕೆ ಸದಸ್ಯ ಹಾಗೂ ಸಾರ್ವಜನಿಕರು ಕ್ಲಾಸ್ ತೆಗೆದುಕೊಂಡ ಘಟನೆ ವಿಜಯಪುರ ನಗರದಲ್ಲಿ ಗುರುವಾರ...