ದಾಂಡೇಲಿ: ಗಣೇಶನಗರದಿಂದ ಬರ್ಚಿ ರಸ್ತೆ ಸೇರುವವರೆಗೆ ರಸ್ತೆ ದುರಸ್ತಿ ಕೈಗೊಂಡು ನಗರ ಸಭೆಗೆ ಎಚ್ಚರಿಕೆ ನೀಡಿದ ಶ್ರೀ ಗಣೇಶ ಗೆಳೆಯರ ಬಳಗ
Dandeli, Uttara Kannada | Aug 24, 2025
ದಾಂಡೇಲಿ : ಇನ್ನೇನು ಚೌತಿಗೆ ಎರಡು ದಿನ ಉಳಿಯಿತು. ಹೀಗೆ ಬಿಟ್ಟರೆ ಚೌತಿಯ ಸಂದರ್ಭದಲ್ಲಿ ಪ್ರತಿಷ್ಠಾಪನೆ ಮಾಡಲಿರುವ ಗಣಪನನ್ನು ಇಂತಹ ರಸ್ತೆಯಲ್ಲಿ...