ಚಿಕ್ಕೋಡಿ: ಹುಕ್ಕೇರಿ ಕ್ಷೇತ್ರ ಡಿಸಿಸಿ ಬ್ಯಾಂಕ್ ಚುನಾವಣೆಗೆ ಬೀಗ್ ರಿಲೀಫ್; ಪಟ್ಟಣದಲ್ಲಿ ಧರ್ಮಕ್ಕೆ ಜಯಸಿಕ್ಕಿದೆ ಎಂದು ರಮೇಶ್ ಕತ್ತಿ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಇಂದು ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಧರ್ಮಕ್ಕೆ ಜಯವಾಗಿದೆ, ಅಧರ್ಮಿಗಳಿಗೆ ಸೋಲಾಗಿದೆ. ವಿರೋಧಿಗಳು ಮತ್ತೊಮ್ಮೆ ಮಣ್ಣು ಮುಕ್ಕಿದ್ದಾರೆ ಎಂದ ರಮೇಶ ಕತ್ತಿ.