ಗುಡಿಬಂಡೆ: ಕೈವಾರ ನಾರಾಯಣ ಯತಿಗಳ ಪುತ್ಥಳಿ ಸ್ಥಾಪನೆಗೆ ಆಗ್ರಹಿಸಿ ತಾಲ್ಲೂಕು ಕಚೇರಿ ಬಳಿ ಬಲಿಜ ಸಂಘ ಪ್ರತಿಭಟನೆ
Gudibanda, Chikkaballapur | Aug 1, 2025
ಗುಡಿಬಂಡೆ ಪಟ್ಟಣದ ಡಾ.ಅಂಬೇಡ್ಕರ್ ವೃತ್ತದ ಬಳಿಯ ಸ.ನಂ.259/3ರ ಅ ಮತ್ತು ಬ ಕರಾಬು ಜಾಗದ ಬಗ್ಗೆ ಉಚ್ಚ ನ್ಯಾಯಾಲಯ ಮೂಲ ಖಾತೆದಾರರ ಪರವಾಗಿ...