ಬಸವಕಲ್ಯಾಣ: ಸ್ವಾತಂತ್ರ್ಯೋತ್ಸವ ದಿನದ ಮಾದರಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ ಆಗಲಿ; ನಗರದಲ್ಲಿ ಶಾಸಕ ಶರಣು ಸಲಗರ್
ಬಸವಕಲ್ಯಾಣ: ನಗರದ ಬಿಕೆಡಿಬಿ ಸಭಾ ಭವನದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಣೆ ಅದ್ಧೂರಿಯಾಗಿ ಜರುಗಿತು. ಸ್ಥಳೀಯ ಶಾಸಕ ಶರಣು ಸಲಗರ್ ಸೇರಿದಂತೆ ಪ್ರಮುಖರು, ಗಣ್ಯರು ಪಾಲ್ಗೊಂಡಿದ್ದರು