ದೊಡ್ಡಬಳ್ಳಾಪುರ: ಎಸ್ ಎಂ ಗೊಲ್ಲಹಳ್ಳಿಯ ದಿನ್ನೆ ಬಯಲು ಬಸವಣ್ಣ ಸ್ವಾಮಿ ದೇವಾಲಯದ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು
Dodballapura, Bengaluru Rural | Aug 25, 2025
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಎಸ್.ಎಂ.ಗೊಲ್ಲಹಳ್ಳಿ ದಿನ್ನೆ ಬಯಲು ಬಸವಣ್ಣನಿಗೆ ಶ್ರಾವಣ ಮಾಸದ ಕೊನೆಯ ಸೋಮವಾರ...