ಭಾಲ್ಕಿ: ತಾಲೂಕಿನ ಜವಳಗಾ ಗ್ರಾಮದ ಬಳಿ ಜರುಗಿದೆ. ದತ್ತು ಹೊಸಮನಿ(38) ಘಟನೆಯಲ್ಲಿ ಮೃತಪಟ್ಟ ಬೈಕ್ ಸವಾರನಾಗಿದ್ದಾನೆ. ಈ ಕುರಿತು ಮೇಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ
ಭಾಲ್ಕಿ: ಅಪರಿಚಿತ ವಾಹನ ಡಿಕ್ಕಿ, ಜೆಸ್ಕಾಂ ಲೈನ್ ಮ್ಯಾನ್ ಸ್ಥಳದಲ್ಲೇ ಸಾವು; ಜವಳಗಾ ಗ್ರಾಮದ ಬಳಿ ಘಟನೆ - Bhalki News