ದಾವಣಗೆರೆ: ಪ್ರಜಾಪ್ರಭುತ್ವದ ದಿನಾಚರಣೆ ಅಂಗವಾಗಿ ನಗರದಲ್ಲಿ ಸೈಕಲ್ ರ್ಯಾಲಿ: ಎಸ್ಪಿ ಉಮಾ, ಜಿ ಪಂ ಸಿಇಓ ವಿಠ್ಠಲರಾವ್ ಭಾಗಿ
ಅಂತರಾಷ್ಟ್ರಿಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಭಾನುವಾರ ಸಂಜೆ 4 ಗಂಟೆಗೆ ದಾವಣಗೆರೆ ನಗರದ ದೃಶ್ಯಕಲಾ ಕಾಲೇಜು ಬಳಿ ಅಯೋಜಿಸಲಾದ ನನ್ನ ಮತ, ನನ್ನ ಹಕ್ಕು ಎನ್ನುವ ಧೈಯ ವಾಕ್ಯದೊಂದಿಗೆ ನಡೆದ ಸೈಕಲ್ ಜಾಗೃತಿ ಜಾಥಾಕ್ಕೆ ಜಿ.ಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ವಿಠ್ಠಲ್ ರಾವ್ ಚಾಲನೆ ನೀಡಿ ಸೈಕಲ್ ರ್ಯಾಲಿನಲ್ಲಿ ಭಾಗಿಯಾದರು.