ಬೀದರ್: ದೆಹಲಿ ಬಾಂಬ್ ಬ್ಲಾಸ್ಟ್ ಹಿನ್ನೆಲೆ; ಗಡಿ ಜಿಲ್ಲೆ ಬೀದರ್ ನಗರದಲ್ಲಿ ಬಾಂಬ್ ನಿಷ್ಕ್ರಿಯ ದಳದಿಂದ ತೀವ್ರ ತಪಾಸಣೆ
Bidar, Bidar | Nov 11, 2025 ಬೀದರ್ ಬ್ರೇಕಿಂಗ್ ದೆಹಲಿ ಕೆಂಪುಕೋಟೆಯ ಬಳಿ ಕಾರು ಬ್ಲಾಸ್ಟ್ ಹಿನ್ನೆಲೆ ಬೀದರ್ನಲ್ಲಿ ಪೊಲೀಸ್ ಇಲಾಖೆ ಹೈ ಅಲರ್ಟ್ ಜನನಿಬಿಡ ಪ್ರದೇಶಗಳಲ್ಲಿ ಹದ್ದಿನ ಕಣ್ಣಿರಿಸಿದ ಪೊಲೀಸರು ಐತಿಹಾಸಿಕ ಗುರುನಾನಕ್ ಝೀರಾ ಗುರುದ್ವಾರದಲ್ಲಿ ತೀವ್ರ ತಪಾಸಣೆ ಬಾಂಬ್ ನಿಷ್ಕ್ರಿಯ ದಳ, ಡಾಗ್ ಸ್ಕಾಡ್ನಿಂದ ತಪಾಸಣೆ ಕಳೆದ ಜುಲೈನಲ್ಲಿ ಎರಡು ಬಾರಿ ಬಾಂಬ್ ಬೆದರಿಕೆ ಸಂದೇಶ ಬಂದಿ