ಕಾಪು: ಸ್ಥಳೀಯ ವಾಹನಗಳಿಗೆ ವಿನಾಯತಿ ಇದ್ದರು ಖಾತೆಯಿಂದ ಹಣ ಕಡಿತ ಆಕ್ರೋಶಗೊಂಡ ನಾಗರಿಕರು
Kapu, Udupi | Sep 7, 2025 ಹೆಜಮಾಡಿ ಟೋಲ್ ನಲ್ಲಿ ಸ್ಥಳೀಯ ವ್ಯಕ್ತಿಯ ವಾಹನ ಒಂದು ಟೋಲ್ ವಿನಾಯತಿ ಪಡೆದು ಮುಂದೆ ತೆರಳಿದ ಕೆಲವೇ ಸಮಯದ ಬಳಿಕ ಖಾತೆಯಿಂದ ಟೋಲ್ ಹಣ ಕಡಿತಗೊಂಡಿದೆ ಕೂಡಲೇ ಅವರು ಸ್ಥಳೀಯರಿಗೆ ತಿಳಿಸಿದಾಗ ಇಂತಹ ಸ್ಥಿತಿ ಹಲವರಿಗಾಗಿದೆ ಎಂದು ತಿಳಿದು ಬಂದಿದೆ.