ಶಿರಾ: ದೊಡ್ಡಕೆರೆಗೆ ಭಾಗಿನ ಅರ್ಪಿಸಿದ ಶಾಸಕ ಟಿ ಬಿ ಜಯಚಂದ್ರ
Sira, Tumakuru | Sep 15, 2025 ಸತತ 23 ವರ್ಷಗಳಿಂದ ಹೇಮಾವತಿ ನದಿ ನೀರಿನಿಂದ ತುಂಬಿರುವ ಶಿರಾ ದೊಡ್ಡಕೆರೆಗೆ ಸೋಮವಾರ ಸಂಜೆ 5 ಗಂಟೆಯಲ್ಲಿ ಗಂಗಾಪೂಜೆ ನೆರವೇರಿಸಿ, ಬಾಗೀನ ಅರ್ಪಿಸಿದ್ದಾರೆ ಶಿರಾ ಕ್ಷೇತ್ರದ ಶಾಸಕ ಡಾ. ಟಿ. ಬಿ. ಜಯಚಂದ್ರ . ಈ ಸಂದರ್ಭದಲ್ಲಿ ನಗರಸಭಾಧ್ಯಕ್ಷ ಜೀಶಾನ್ ಮೆಹಮೂದ್, ಉಪಾಧ್ಯಕ್ಷ ಲಕ್ಷ್ಮೀಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಅಜಯ್ ಕುಮಾರ್, ಪೌರಾಯುಕ್ತ ರುದ್ರೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜ್, ಕೆಪಿಸಿಸಿ ಸದಸ್ಯ ಲೋಕೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು...