ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಶ್ರದ್ಧಾ ಭಕ್ತಿಗಳಿಂದ ಜರುಗಿದ ಶ್ರೀ ದತ್ತ ಜಯಂತಿ ಹಾಗೂ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದ 20 ನೇ ವರ್ಷದ ಪಾದಾರ್ಪಣೋತ್ಸವದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಆನಂದ ನ್ಯಾಮಗೌಡ ಹಾಗೂ ಅವರ ಧರ್ಮಪತ್ನಿ ಅಶ್ವಿನಿ ನ್ಯಾಮಗೌಡ ಹಾಗೂ ಸಿ.ಪಿ.ಐ ಮಲ್ಲಪ್ಪ ಮಡ್ಡಿ ಸೇರಿದಂತೆ ಗಣ್ಯರು ದೇವರ ದರ್ಶನಾಶೀರ್ವಾದವನ್ನ ಪಡೆದುಕೊಂಡರು.