ಚಿಟಗುಪ್ಪ: ಹಣಕುಣಿಯಲ್ಲಿ ಜೂಜು ಆರೋಪಿತರ ವಿರುದ್ಧ ಕಾನೂನು ಕ್ರಮ
ಸಾರ್ವಜನಿಕ ಸ್ಥಳದಲ್ಲಿ ಜೂಜು ಆರೋಪಿತರ ವಿರುದ್ಧ ಕಾನೂನು ಕ್ರಮ ಜರುಗಿಸಾಲದ ಘಟನೆ ತಾಲೂಕಿನ ಹಣಕುಣಿ ಗ್ರಾಮದಲ್ಲಿ ನಡೆದಿದೆ. ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಪ್ರದೀಪ ಗುಂಟಿ ಅವರ ನಿರ್ದೇಶನ ಮೇರೆಗೆ ಖಚಿತ ಮಾಹಿತಿ ಅಧರಿಸಿ ದಾಳಿ ನಡೆಸಿರುವ ಪಿ ಎಸ್ ಐ ಬಸವಲಿಂಗಪ್ಪ ಗೋಡಿಹಾಳ್ ಹಾಗೂ ಸಿಬ್ಬಂದಿ ದಾಳಿ ನಡೆಸಿ, 6ಜನ ಆರೋಪಿತರನ್ನು ವಶಕ್ಕೆ ಪಡೆದು ಆಟಕ್ಕಾಗಿ ಬಳಸಲಾದ ₹ 5,200ಜಪ್ತಿ ಮಾಡಿಕೊಂಡು ಚಿಟಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರದಾಖಲಾಗಿದೆ.