ದಾಂಡೇಲಿ: ಸಂಘದ ಬಗ್ಗೆ ಮಾಡಿದ ಆರೋಪಗಳಿಗೆ ಹುರುಳಿಲ್ಲ, ಪಟ್ಟಣದಲ್ಲಿ ದಾಂಡೇಲಪ್ಪಾ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮಾರುತಿ ಕಾಂಬ್ರೇಕರ
Dandeli, Uttara Kannada | May 27, 2025
ದಾಂಡೇಲಿ : ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸೋತು ಹತಾಶರಾಗಿ ವಿರೋಧಿ ಗುಂಪು ಸಂಘದ ಕಾರ್ಯವೈಖರಿಯ ಬಗ್ಗೆ ಆರೋಪಗಳನ್ನು...