ಕುಂದಗೋಳ: ಕುಂದಗೋಳ ಪಟ್ಟಣದ ಶಿವಾಜಿ ನಗರದಲ್ಲಿರುವ ಶ್ರೀಹರಿ ವಿಠ್ಠಲ ಮಂದಿರದಲ್ಲಿ ವಿಶೇಷ ಪೂಜೆ ಹಾಗೂ ದಿಂಡಿ ಉತ್ಸವ
ಕುಂದಗೋಳ ಪಟ್ಟಣದ ಶಿವಾಜಿ ನಗರದಲ್ಲಿರುವ ಶ್ರೀಹರಿ ವಿಠ್ಠಲ ಮಂದಿರ ವಿಶೇಷ ಪೂಜೆ ಹಾಗೂ ದಿಂಡಿ ಉತ್ಸವ ಬುಧವಾರ ನಡೆಯಿತು. ಭಕ್ತರು ಭಜನ್ ಹಾಗೂ ಶ್ರೀ ಹರಿ ವಿಠ್ಠಲ ನಾಮ ಸ್ಮರಣೆ ಮಾಡಿದ ದೃಶ್ಯಗಳು ಕಂಡುಬಂದವು.