ನೆಲಮಂಗಲ: ತೋಟದ ಗುಡ್ಡದಹಳ್ಳಿಯಲ್ಲಿ ಸ್ನಾನ ಮಾಡುವಾಗ ಗ್ಯಾಸ್ ಗೀಸರ್ ಲೀಕ್ ಆಗಿ ನವವಿವಾಹಿತೆ ಸಾವು
ಅನಿಲ ಸೋರಿಕೆಯಿಂದ ಉಸಿರುಗಟ್ಟಿ ನವ ವಿವಾಹಿತೆ ದುರ್ಮರಣ.. ನೆಲಮಂಗಲ: ಆ ದಂಪತಿಗಳು ಈಗಷ್ಟೇ ಸಪ್ತಪದಿ ತುಳಿದು ಅನ್ಯೋನ್ಯ ದಾಂಪತ್ಯ ಜೀವನ ನಡೆಸುತ್ತಿದ್ರು. ಓ ಫೋಟೋ ನೋಡಿ ನೋಡೊದಕ್ಕೆ ನಗು ಮುಖದ ಸುಂದರ ಚೆಲುವೆ. ಇತ್ತೀಚಿಗಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ನೂರಾರು ಕನಸೊತ್ತಿದ್ದ ಮುದ್ದಾದ ಚೆಲುವೆ, ಗ್ಯಾಸ್ ಗೀಜರ್ ನಿಂದ ಅನಿಲ ಸೋರಿಕೆಯಾಗಿ ಸ್ನಾನಕ್ಕೆ ಹೋಗಿದ್ದ ನವ ವಿವಾಹಿತೆ ಉಸಿರುಗಟ್ಟಿ ದಾರುಣವಾಗಿ ಸಾವನ್ನಪ್ಪಿದ್ದಾಳೆ. ನೆಲಮಂಗಲ ಸಮೀಪದ ತೋಟದಗುಡ್ಡದಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದ್ದು, ಹಾಸನ ಮೂಲದ 24 ವರ್ಷದ ಭೂಮಿಕ ಗ್ಯಾಸ್ ಗೀಜರ್ನಿ