ಧಾರವಾಡ: ಸೆ. ೭ ರಂದು ಪಂ.ಪಂಚಾಕ್ಷರಿ ಗವಾಯಿಗಳ ಸಾಕ್ಷ್ಯಚಿತ್ರ ಪ್ರದರ್ಶನ: ನಗರದಲ್ಲಿ ಸಾಕ್ಷ್ಯಚಿತ್ರ ನಿರ್ದೇಶಕ ರಾಜೀವ ಹಿರೇಮಠ
Dharwad, Dharwad | Sep 5, 2025
ಸೆ. ೭ ರಂದು ಸಂಜೆ ೫ ಗಂಟೆಗೆ ಡಾ. ಪುಟ್ಟರಾಜ ಗವಾಯಿಗಳ ೧೫ನೇ ಪುಣ್ಯಸ್ಮರಣೆ ಹಾಗೂ ಪಂ. ಪಂಚಾಕ್ಷರಿ ಗವಾಯಿಗಳ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ...