ಕೊಪ್ಪಳ: ಜಾತಿ ಜನಗಣತಿ ವರದಿ ಬಗ್ಗೆ ತಪ್ಪು ಕಲ್ಪನೆ ಬೇಡ: ನಗರದಲ್ಲಿ ಶಾಸಕ ಬಸವರಾಜ ರಾಯರೆಡ್ಡಿ
Koppal, Koppal | Apr 15, 2025 ಏಪ್ರಿಲ್ 15ರಂದು ಮಂಗಳವಾರ ಮಧ್ಯಾಹ್ನ ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ್ ರಾಯರೆಡ್ಡಿ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಜಾತಿ ಜನಗಣತಿ ವರದಿಯನ್ನು ಸ್ವೀಕಾರ ಮಾಡಿದೆ ಬಿಜೆಪಿ ಪಕ್ಷದವರಿಗೆ ಜಾತಿ ಜನಗಣತಿ ವರದಿ ಬಗ್ಗೆ ತಪ್ಪು ಕಲ್ಪನೆ ಬೇಡ ಎಂದು ಹೇಳಿದರು.