ಧಾರವಾಡ: ಸವದತ್ತಿ ರಸ್ತೆಯ ಅಮ್ಮಿನಭಾವಿ ಗ್ರಾಮದ ಬಳಿ ಕಾರಿಗೆ ಲಾರಿ ಡಿಕ್ಕಿ ಹೊಡೆದು ಅಪಘಾತ ವ್ಯಕ್ತಿ ಸಾವು ನಾಲ್ವರಿಗೆ ಗಾಯ
ಕಾರಿಗೆ ಲಾರಿ ಡಿಕ್ಕಿ ಹೊಡೆದು ವ್ಯಕ್ತಿ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡ ಘಟನೆ ಧಾರವಾಡ ತಾಲೂಕಿನ ಸವದತ್ತಿ ರಸ್ತೆಯ ಅಮ್ಮಿನಭಾವಿ ಗ್ರಾಮದ ಬಳಿಯಲ್ಲಿ ಭಾನುವಾರ ನಡೆದಿದೆ. ಗೋಕಾಕ ತಾಲೂಕಿ ಮೂಡಲಗಿ ಗ್ರಾಮದಿಂದ ೫ ಜನರು ಧಾರವಾಡ ಕೃಷಿಮೇಳಕ್ಕೆ ಕಾರಿನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಮೂಡಲಗಿ ಗ್ರಾಮದ ನಿವಾಸಿ ವಿಠ್ಠಲ ಶಿವಬಸಪ್ಪ ಗಾಣಗೇರ (೫೫) ಮೃತಪಟ್ಟಿದ್ದಾನೆ. ಉಳಿದ ನಾಲ್ವರಿಗೆ ಗಾಯವಾಗಿದೆ. ಅವರ