ಬಸವಕಲ್ಯಾಣ: ನಗರದಲ್ಲಿ ಬಿಎಸ್ಪಿ ಪಕ್ಷದ ಪದಾರ್ಥಗಳ ಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಚರ್ಚೆ
ಇಂದು ಬೀದರ್ ಜಿಲ್ಲೆಯ ಬಸವಕಲ್ಯಾಣ ವಿಧಾನಸಭಾ ಮತಕ್ಷೇತ್ರದ ಬಹುಜನ ಸಮಾಜ ಪಕ್ಷದ ಪದಾಧಿಕಾರಿಗಳ ಬೈಠಕ್ ಸಮೀಕ್ಷೆ ನಡೆಸಲಾಯಿತು ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿಗಳಾದ ಅಶೋಕ್ ಮಂಠಳಕರ ಇನ್ನೊಬ್ಬ ರಾಜ್ಯ ಕಾರ್ಯದರ್ಶಿಗಳಾದ ಜ್ಞಾನೇಶ್ವರ ಸಿಂಗಾರೆ ಜಿಲ್ಲಾ ಉಪಾಧ್ಯಕ್ಷರಾದ ಎಂಡಿ ಜಿಲಾನಿ ಸಾಬ ಬಸವಕಲ್ಯಾಣ ತಾಲೂಕಾ ಅಧ್ಯಕ್ಷರಾದ ಶಂಕರ ಫುಲೆ ತಾಲೂಕ ಸಂಯೋಜಕರಾದ ಮಕ್ಬುಲ ಸಾಬ ಮತ್ತೊಬ್ಬ ತಾಲೂಕ ಸಂಯೋಜಕರಾದ ದತ್ತು ಸುಂಠಾಣೆ ತಾಲೂಕ ಉಪಾಧ್ಯಕ್ಷರಾದ ರಮೇಶ ರಾಠೋಡ ಇನ್ನೊಬ್ಬ ತಾಲೂಕ ಉಪಾಧ್ಯಕ್ಷರಾದ ಸಚಿನ ಕಾಂಬ್ಳೆ ಪ್ರಥಾನ ಕಾರ್ಯದರ್ಶಿಗಳಾದ ರವಿ ಉದಾತೆ ತಾಲೂಕ ಕಾರ್ಯದರ್ಶಿಗಳಾದ ಮಹಾದೇವ ಗಾಯಕ್ವಾಡ್ ಹರ್ಕೂಡ ಗ್ರಾಮ ಘಟಕ ಅಧ್ಯಕ್ಷರಾದ ದಿಲೀಪ್ ಶಿರಹಳೆ ಉಪಾಧ್ಯಕ್ಷರು ಪ್ರಶಾಂತ್ ಗುಡ್ಡೆ ಅಲಗೂರು ಗ್ರಾಮ ಘಟಕ ಅಧ್ಯಕ್ಷರಾದ ಅ