ರಾಣೇಬೆನ್ನೂರು: ರಾಣೆಬೆನ್ನೂರು-ಮಡ್ಲೆರ್ರೀ ಭಾಗದಲ್ಲಿ ಪದವೀಧರ ಕ್ಷೇತ್ರದ ಚುನಾವಣೆ ಪ್ರಚಾರ
ರಾಣೆಬೆನ್ನೂರು ಮತ್ತು ಮಡ್ಲೆರ್ರೀ ಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರು ಪರವಾಗಿ ಭರತ್ ಬೊಮ್ಮಾಯಿ ಪ್ರಚಾರ ನಡೆಸಿದರು. ಅಕ್ಟೋಬರ್ 23ರಂದು ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸುವಂತೆ ಪದವೀಧರ ಮತದಾರರಲ್ಲಿ ಮನವಿ ಮಾಡಲಾಯಿತು.