ವಿಜಯಪುರ: ಸಿದ್ದನಾಥ ಗ್ರಾಮದ ರೈತ ಶರಣ ಬಸಪ್ಪ ಅಂಗಡಿ ಎಂಬಾತರ ಈರುಳ್ಳಿ ಬೆಳೆ ಅಕಾಲಿಕ ಮಳೆಯಿಂದ ಹಾನಿ, ಸೂಕ್ತ ಪರಿಹಾರಕ್ಕೆ ಒತ್ತಾಯ #localissue
Vijayapura, Vijayapura | May 28, 2025
ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ಸಿದ್ದನಾಥ ಗ್ರಾಮದಲ್ಲಿ ಶರಣಬಸಪ್ಪ ಅಂಗಡಿ ಎಂಬ ರೈತ ನಾಲ್ಕು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದು...