ಬೀದರ್ ಬ್ರೇಕಿಂಗ್... *ಬ್ರಾಹ್ಮಣ ಹಾಗೂ ಹಿಂದೂ ಧರ್ಮದ ಬಗ್ಗೆ ದ್ವೇಷ ಭಾಷಣ ಮಾಡಿದ ನಿವೃತ್ತ ನ್ಯಾಯಮೂರ್ತಿ ಬಂಧನಕ್ಕೆ ಆಗ್ರಹ.* *'ಹಿಂದೂ' ಧರ್ಮ ಅಲ್ಲ, ಅದು ಬೈಗುಳ ಶಬ್ದ* ಎಂದ ನಿವೃತ್ತ ನ್ಯಾಯಮೂರ್ತಿ ಬಿ.ಜಿ.ಕೋಳ್ಸೆ ಪಾಟೀಲ್ ವಿರುದ್ಧ ಆಕ್ರೋಶ. ಬಿ.ಜಿ.ಕೋಳ್ಸೆ ಪಾಟೀಲ್ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯ. *ಪ್ರಕಟಣೆ ಮೂಲಕ ಬಂಧನಕ್ಕೆ ಆಗ್ರಹಸಿದ ಅಖಿಲ ಕರ್ನಾಟಕ ಭಾರತೀಯ ಬ್ರಾಹ್ಮಣ ಮಹಾಸಂಘ.*