ಸಿಂಧನೂರು: ಹೊಸಹಳ್ಳಿಯಲ್ಲಿ ಮದುವೆಗೆ ಬಂದವರು 501 ಸಸಿ ನೆಡುವ ಹೊಣೆ ಹೊತ್ತರು; ಆರತಕ್ಷತೆ ಸಮಾರಂಭದಲ್ಲಿ ಪರಿಸರ ಜಾಗೃತಿ
Sindhnur, Raichur | Aug 19, 2025
ತಾಲೂಕಿನ ಕೆ.ಹೊಸಹಳ್ಳಿ ಶರಣಬಸವೇಶ್ವರ ದೇವಸ್ಥಾನದಲ್ಲಿ ವಿಶ್ವಕರ್ಮ ಬಂಧುಗಳು ಮತ್ತು ವನಸಿರಿ ಫೌಂಡೇಷನ್ ಸಹಯೋಗದಲ್ಲಿ ವಿಶ್ವಕರ್ಮ ಬಂಧುಗಳ...