ದೇವನಹಳ್ಳಿ: ವಿದೇಶದಿಂದ ಅಕ್ರಮವಾಗಿ ಪ್ರಾಣಿಗಳ ಸಾಗಾಟ ವ್ಯಕ್ತಿಯ ಬಂಧಿಸಿದ ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು
ದೇವನಹಳ್ಳಿ ವಿದೇಶದಿಂದ ಏರ್ಪೋಟ್ ಮೂಲಕ ಅಕ್ರಮವಾಗಿ ಪ್ರಾಣಿಗಳ ಸಾಗಾಟ. ಬ್ಯಾಂಕಾಕ್ ನಿಂದ ಅಕ್ರಮವಾಗಿ ಪ್ರಾಣಿಗಳ ಸಾಗಾಟ ಮಾಡ್ತಿದ್ದವನ ಬಂಧನ. ಏರ್ಪೋಟ್ ಕಸ್ಟಮ್ಸ್ ಅಧಿಕಾರಿಗಳಿಂದ 27 ವರ್ಷದ ಪ್ರಯಾಣಿಕನ ಬಂಧನ. ಬ್ಯಾಂಕಾಕ್ ನಿಂದ ಬೆಂಗಳೂರಿಗೆ ಬಂದಿದ್ದ ಪ್ರಯಾಣಿಕ. ಏರ್ಪೋಟ್ ನಲ್ಲಿ ಲಗೇಜ್ ಪರಿಶೀಲನೆ ಬ್ಯಾಗ್ ನಲ್ಲಿ ಪ್ರಾಣಿ