ಇಂಡಿ: ಆಕ್ರಮವಾಗಿ ಸಾಗಿಸುತ್ತಿದ್ದ ಅಕ್ಕಿ ವಶಕ್ಕೆ, ಇಂಡಿ ಠಾಣೆಯಲ್ಲಿ ದೂರು ದಾಖಲು : ನಗರದಲ್ಲಿ ಎಸ್ಪಿ ಲಕ್ಷ್ಮಣ ನಿಂಬರಗಿ
Indi, Vijayapura | Aug 10, 2025
ಜಿಲ್ಲೆಯ ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದ ಸುತ್ತ ಮುತ್ತಲಿನ ತೋಟದ ವಸ್ತಿಗಳಿಂದ ಸರಕಾರದಿಂದ ಬಡ ಜನರಿಗೆ ಪಡಿತರ ಚೀಟಿಗಳ ಮುಖಾಂತರ ಅನ್ನಭಾಗ್ಯ...