ಬಸವಕಲ್ಯಾಣ: ನಗರದಲ್ಲಿ ಗಣೇಶನಿಗೆ ಸಂಭ್ರಮದ ವಿದಾಯ; ಮೆರವಣಿಗೆಗೆ ಸ್ವಾಗತಿಸಿ, ಗಣೇಶ್ ಮಂಡಳದವರಿಗೆ ಸನ್ಮಾನಿಸಿ ಸೌಹಾರ್ದ ಮೆರೆದ ಮುಸ್ಲಿಂ ಸಮುದಾಯ
Basavakalyan, Bidar | Sep 7, 2025
ಬಸವಕಲ್ಯಾಣ: ನಗರದಲ್ಲಿ ಗಣೇಶ ಉತ್ಸವ ನಿಮಿತ್ತ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆ ಜರುಗಿತು. ಇದೇ ವೇಳೆ...