ಹುಮ್ನಾಬಾದ್: ಓತಗಿಯಲ್ಲಿ ಮೆಹಬೂಬ್ ಸುಬಾನಿ ದರ್ಗಾ ಸಂದ ಲ್ ಹಿನ್ನೆಲೆಯಲ್ಲಿ ದರ್ಶನ ಆಶೀರ್ವಾದ ಪಡೆದ ಶಾಸಕ ಡಾ. ಸಿದ್ದು ಪಾಟೀಲ
Homnabad, Bidar | Oct 21, 2025 ತಾಲೂಕಿನ ಓತಗಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ 3ಕ್ಕೆ ಮೆಹಬೂಬ್ ಸುಬಾನಿ ದರ್ಗಾ ಸಂದಲ್ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ ಡಾ. ಸಿದ್ದು ಪಾಟೀಲ್ ಅವರು ಭೇಟಿನೀಡಿ ದರ್ಶನ ಆಶೀರ್ವಾದವನ್ನು ಪಡೆದರು. ದರ್ಗಾದ ಮುಖ್ಯಸ್ಥ ಮೆಹೆತಾಬ್ ಸಾಹೇಬ್, ಇಸೂಪ್ ಸಾಹೇಬ್ ಜಹಾಂಗೀರ್ ಸಾಹೇಬ್, ಇಸ್ಮಾಯಿಲ್ ಸಾಹೇಬ್, ದಸ್ತಗಿರ್ ಪಟೇಲ್, ಮೋಹಿನ್, ಇಸಾಮುದ್ದೀನ್ ಮೀರಾಸಾಬ್ ಮೊದಲದವರು ಇದ್ದರು.