ದೊಡ್ಡಬಳ್ಳಾಪುರ: ಕೆಸ್ತೂರು ಬಳಿ ಅವೈಜ್ಞಾನಿಕವಾಗಿ ರ್ಯಾಂಪ್ ನಿರ್ಮಾಣ ಆರೋಪ ರೈತರ ಆಕ್ರೋಶ
ಹೆದ್ದಾರಿ ದಾಟಲು ಗ್ರಾಮಸ್ಥರು ಕೇಳಿದ್ದು ಸ್ಕೈವಾಕ್, ಯಾರಿಗೂ ಬೇಡವಾದ ರ್ಯಾಪ್ ನಿರ್ಮಾಣಕ್ಕೆ ಮುಂದಾದ STRR ದೊಡ್ಡಬಳ್ಳಾಪುರ ; ಹೆದ್ದಾರಿ ದಾಟಲು ಗ್ರಾಮಸ್ಥರು ಕೇಳಿದ್ದು ಸ್ಕೈವಾಕ್. ಆದರೆ ಅವೈಜ್ಞಾನಿಕವಾಗಿ ರೈತರ ಜಮೀನಿಗೆ ಅಡ್ಡವಾಗಿ ರ್ಯಾಪ್ ನಿರ್ಮಾಣ ಮಾಡಲಾಗುತ್ತಿದೆ, ಯಾರಿಗೂ ಬೇಡವಾದ, ರೈತರನ್ನ ಹಾಳು ಮಾಡುವ ಕಾಮಾಗಾರಿ ಯಾಕೇ ಎಂದು ರೈತರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಕೆಸ್ತೂರು ಗೇಟ್ ಬಳಿ ದಾಬಸ