ದಾಂಡೇಲಿ: ಕಾರ್ಮಿಕ ಭವನದ ವ್ಯಾಪಾರಿ ಮಳಿಗೆಗಳನ್ನು ಸಾರ್ವಜನಿಕರಿಗೆ ಬಾಡಿಗೆಗೆ ನೀಡಲು ತ್ವರಿತ ಕ್ರಮ ಕೈಗೊಳ್ಳುವಂತೆ ದಾಂಡೇಲಿ ಕಾರ್ಮಿಕರ ಸಂಘದಿಂದ ಮನವಿ
Dandeli, Uttara Kannada | Aug 26, 2025
ದಾಂಡೇಲಿ : ನಗರದ ಕಾರ್ಮಿಕ ಭವನದ ವ್ಯಾಪಾರಿ ಮಳಿಗೆಗಳನ್ನು ಸಾರ್ವಜನಿಕರಿಗೆ ಬಾಡಿಗೆಗೆ ನೀಡಲು ತ್ವರಿತ ಕ್ರಮ ಕೈಗೊಳ್ಳುವಂತೆ ದಾಂಡೇಲಿ ಕಾರ್ಮಿಕರ...